top of page

ತೊಟ್ಟು-೨೪೦

ಕೊಳೆ-ತೊಳೆ. ------------------ ತಡೆಯಿಲ್ಲದೆ ಜಡಿಮಳೆ ಹೊಡೆದು ತೊಡೆದು ಹಾಕುತ್ತಿದೆ ಇಳೆಯ ಮೇಲಿನ ಕೊಳೆ; ಉಳಿದಿದೆ ಈಗ ತೊಳೆದು ಒಗೆವುದು ಮನುಷ್ಯನೊಳಗಿನ ದ್ವೇಷ- ಅಸೂಯೆಗಳ ಕಳೆ. ಡಾ. ಬಸವರಾಜ ಸಾದರ.

ತೊಟ್ಟು-೨೪೦

©Alochane.com 

bottom of page