top of page
ತೊಟ್ಟು-೨೩೯
ಎಲ್ಲರ ಪಾಳಿ. ----------------- ಸತ್ತವರ ಹೆಣದ ಸುತ್ತ ಕುಳಿತು ಅತ್ತು ಅತ್ತು ಸುಸ್ತಾಗುತ್ತಿದ್ದವರಿಗೆ ಅನುಭವಿ ಅಜ್ಜಿ ಹೇಳಿದ್ದು- "ಯಾಕಳ್ತೀರೇ ಯವ್ವಾ? ಹ್ವಾದವ್ರು ಮುಂದ್ಮುಂದ, ನಾವು ಹಿಂದಿಂದ" ಡಾ. ಬಸವರಾಜ ಸಾದರ
bottom of page