top of page
ತೊಟ್ಟು-೨೩೮.
ತಾಯಿ ಕನ್ನಡ ------------------ ಅವ್ವಾsss... ಅವ್ವಾss.. ಎಂದೇ ಅಳುತ್ತವೆ ಜಗತ್ತಿನ ಎಲ್ಲ ಮಕ್ಕಳು ಭೂಮಿಗೆ ಬಿದ್ದಾಗ; ಇರಲೇಬೇಕು ಕನ್ನಡವೇ ಎಲ್ಲ ಭಾಷೆಗಳ ತಾಯಿ, ಹಾಗಿದ್ದಾಗ ಡಾ. ಬಸವರಾಜ ಸಾದರ.
bottom of page