top of page
ತೊಟ್ಟು-೨೩೫
ಶ್ರಮಗೌರವ ಒಂದೆಡೆ, ಬೆವರು ಹರಿಸಿ ದುಡಿದೂ, ಹಸಿವಿನಿಂದ ಬಳಲುವ ವರ್ಗ; ಮತ್ತೊಂದೆಡೆ, ಶ್ರಮವಿಲ್ಲದೆ ಹೊಡೆದು, ತಿಂದುದೆಲ್ಲ ಅರಗದ ವರ್ಗ; ವಾಸ್ತವವೆಂದರೆ, ಆಗಿಹೋಗಿದೆ ಶ್ರಮಗೌರವವೇ ಇಲ್ಲಿಂದ ಶಾಶ್ವತ ವರ್ಗ. ಡಾ. ಬಸವರಾಜ ಸಾದರ
bottom of page