top of page

ತೊಟ್ಟು-೨೩೧

ಬಯಕೆ ಬೇಕಿಲ್ಲ ನನ್ನ‌ ಕವಿತೆಗೆ ಶಬ್ದ- ಅರ್ಥಾಲಂಕಾರ, ಲಯ- ಗೇಯ ಗುಣ, ಶ್ರೇಷ್ಠ ಕಾವ್ಯಲಕ್ಷಣ; ಸಾಕು, ನೊಂದ ಹೃದಯಗಳ ಕಂಬನಿ ತೊಡೆದರೆ, ಒಂದು ಕ್ಷಣ. ಡಾ. ಬಸವರಾಜ ಸಾದರ

ತೊಟ್ಟು-೨೩೧

©Alochane.com 

bottom of page