top of page

ತೊಟ್ಟು-೨೨೯

ಜೀವಪಸೆ ನೀರೇ ಒಣಗಿ ಹೋದಲ್ಲಿ, ಈರುಳ್ಳಿ ಎಲ್ಲಿ? ಪದರು ಪದರು ಒಣಗಿ, ಹಾರಿ ಹೋಗುವುದು ಗಾಳಿಗೆ, ಸಿಕ್ಕ ಸಿಕ್ಕಲ್ಲಿ. ಡಾ. ಬಸವರಾಜ ಸಾದರ

ತೊಟ್ಟು-೨೨೯
bottom of page