top of page

ತೊಟ್ಟು-೨೨೪

ಬೆಲೆಯರಿವು ಅರಿತಿರಬೇಕು ಮಾರಿ- ಕೊಳ್ಳುವವರು ಕೊನೆಯ ಪಕ್ಷ ತಮ್ಮ ನೆಲೆ; ಆತುರದ ಲಾಭಕ್ಕೆ, ನೀತಿಯನೆ ಮರೆತರೆ, ಅಗ್ಗಕ್ಕೆ ಮುಗ್ಗುಜೋಳ ತೂರಿದ ಹಾಗಾಗುತ್ತದೆ ಅಂಥವರ ಬೆಲೆ. ಡಾ. ಬಸವರಾಜ ಸಾದರ

ತೊಟ್ಟು-೨೨೪
bottom of page