top of page

ತೊಟ್ಟು-೨೨೩

ಗಾದೆಯ ಸತ್ಯ 'ಸುಮ್ನೆ ಇರ್ಲಾರ್ದೆ ಇರುವೆ ಬಿಟ್ಕೊಂಡ್ರಂತೆ' ಅನ್ನೋ 'ಗಾದೆ'ಯಾಗುತ್ತಿದೆ ಈಗ ಕೆಲವು ಕೆಲಸಗೇಡಿಗಳ ನಿತ್ಯದ ತಗಾದೆ; ಜೊತೆಗೆ, ತೆಗೆಯುತ್ತಲೇ ಇದೆ ಮತ್ತೆ ಮತ್ತೆ ಈ ನೆಲದ ಮಾನ, ಮರ್ಯಾದೆ. ಡಾ. ಬಸವರಾಜ ಸಾದರ

ತೊಟ್ಟು-೨೨೩
bottom of page