top of page
ತೊಟ್ಟು-೨೨೨
ಮತಬೇಟೆ -------------- 'ಮತಬೇಟೆ' ಆಡಬೇಕು ಚುನಾವಣೆಯಲ್ಲಿ ಎನ್ನುತ್ತಾರೆ ಕೆಲವು ರಾಜಕಾರಣಿಗಳು; ಅವರ ಕಣ್ಣಲ್ಲಿ ಮತದಾರರು ಬುದ್ಧಿಯಿಲ್ಲದ ಬರೀ ಕಾಡು ಪ್ರಾಣಿಗಳು!! ಡಾ. ಬಸವರಾಜ ಸಾದರ
bottom of page