top of page
ತೊಟ್ಟು-೨೨೧
ಒಲವಿನ ಬಲ ------------------ ಆಕಾಶ ಚೆಲ್ಲುವ ಪ್ರೀತಿಯ ಹನಿ ಧರೆಯ ಉಡಿ ತುಂಬ ತುಂಬುತ್ತದೆ ಹಸಿರನ್ನು; ಎಂಥ ಶಕ್ತಿ ಒಲವಿಗೆ! ಬದುಕಿಸುತ್ತದೆ ಹಾರಿ ಹೋಗುವ ಜೀವದುಸಿರನ್ನು!! ಡಾ. ಬಸವರಾಜ ಸಾದರ
bottom of page