top of page

ತೊಟ್ಟು-೨೧೯

ವ್ಯತ್ಯಾಸ ------------- ಒಂದು ಮಳೆ ತೊಳೆಯುತ್ತದೆ ಇಳೆಯ ಕೊಳೆ, ನೀಡುತ್ತದೆ ತಂಪಿನಲೆ, ಬೆಳೆಯುತ್ತದೆ ಅನ್ನದ ಬೆಳೆ; ತರುತ್ತದೆ ಸುಖ-ಸಮೃದ್ಧಿಯ ಕಳೆ! ತಿಳಿಯಲಾರನೆ ಮಾನವ? ನಿತ್ಯ ಹರಿಸುತ್ತಲೇ ಇದ್ದಾನೆ ಅಸಹನೆ ಅಸಮಾದಾನಗಳ ಉರಿಬೆಂಕಿಯ ಹೊಳೆ!! ಡಾ. ಬಸವರಾಜ ಸಾದರ

ತೊಟ್ಟು-೨೧೯

©Alochane.com 

bottom of page