top of page
ತೊಟ್ಟು-೨೧೭
ಭಸ್ಮಾಸುರ. ------------------- ಯಾರೇ ಹಚ್ಚಲಿ ದ್ವೇಷದ ಬೆಂಕಿ, ವ್ಯಾಪಿಸದೆ ಇರದು ಇಡೀ ಸಮೂಹವನ್ನು; ಒಮ್ಮೆ ಭಗ್ಗೆಂದರೆ ಸಾಕು, ಸುಟ್ಟು ಬೂದಿ ಮಾಡದೆ ಬಿಡದು, ಇಟ್ಟವರ ಬುಡವನ್ನೂ. ಡಾ. ಬಸವರಾಜ ಸಾದರ
bottom of page