top of page
ತೊಟ್ಟು-೨೧೫
ಅನ್ಯಾಯದ ಕೊಳ್ಳಿ. -------------------------- ಅನ್ಯಾಯದೆದುರು ಮೌನ ವಹಿಸುವ ವ್ಯವಸ್ಥೆ, ಅನ್ಯಾಯವನೊಪ್ಪಿ ಸಮರ್ಥಿಸಿದಂತೆ; ಇನ್ನಾವ ದೇವರು ಬಂದು ರಕ್ಷಿಸಲು ಸಾಧ್ಯ ಅದನ್ನು? ಆಗುವುದು ಖಚಿತ, ಕೊಳ್ಳಿಬಿದ್ದ ಹಾಳೂರಿನಂತೆ ಡಾ. ಬಸವರಾಜ ಸಾದರ
bottom of page