top of page

ತೊಟ್ಟು-೨೧೩

ನವರಸದರ್ಶನ ---------------------- ನಟನೆ ಇಲ್ಲದ ನವರಸ ದರ್ಶನದ ಮಹಾ ಮಂದಿರ; ಮುಗ್ಧ ಮಗುವಿನ ನಿದ್ರೆಗನಸಿನ ಮುಖಮುದ್ರೆ ಚಂದ್ರನಿಗಿಂತ ಸುಂದರ. ಡಾ. ಬಸವರಾಜ ಸಾದರ.

ತೊಟ್ಟು-೨೧೩
bottom of page