top of page
ತೊಟ್ಟು-೨೧೨
ಮಣ್ಣೂ ಸಿಗದ ಕಾಲ -------------------------- ಅಂಗೈ ಅಗಲ ಜಾಗೆ ಬಿಡದೆ, ಅನ್ನ ಬೆಳೆವ ಭೂಮಿಯನ್ನೆಲ್ಲ ಮನೆ, ರಸ್ತೆ ಇಮಾರತುಗಳನ್ನಾಗಿ ಬದಲಿಸುತ್ತಿದ್ದಾನೆ ಮನುಷ್ಯ; ಮುಂದೊಂದು ದಿನ, ತಿನ್ನಲು ಮಣ್ಣೂ ಸಿಗದಂತಾಗುತ್ತಿದೆ ಅವನ ಭವಿಷ್ಯ. ಡಾ. ಬಸವರಾಜ ಸಾದರ
bottom of page