top of page
ತೊಟ್ಟು-೨೧೧
ನೋವಿನಕ್ಷಯಪಾತ್ರೆ ------------------------ ಬೇಡುತ್ತಲೇ ಬಂದೆ ಪ್ರೀತಿಯನ್ನಕ್ಕಾಗಿ ನಿರಂತರ, ಖಾಲಿಯಾಗಿಯೇ ಉಳಿದಿದೆ ನನ್ನ ಭಿಕ್ಷಾಪಾತ್ರೆ; ನೀಡದವರಿಗೆ ಒಂದು ಪ್ರೀತಿಯ ಹಾರೈಕೆ, ಆಗದಿರಲಿ ನನ್ನಂತೆ ನಿಮ್ಮೆಲ್ಲರ ಹೃದಯ, ನೋವಿನ ಅಕ್ಷಯಪಾತ್ರೆ. ಡಾ. ಬಸವರಾಜ ಸಾದರ.
bottom of page