top of page
ತೊಟ್ಟು-೨೦೯
ನರಮೃಗ ------------ ಕಾಡು ಪ್ರಾಣಿಗಳೆಲ್ಲ ಸಭೆ ಸೇರಿ, ತಮ್ಮಲ್ಲೇ ಪ್ರಶ್ನೆ ಹಾಕಿಕೊಂಡವು! ಈ ನರರೆಲ್ಲ ಮೃಗತ್ವ ಕಳೆದುಕೊಂಡು ಮನುಷ್ಯರಾಗುವುದು ಯಾವಾಗ? ಡಾ. ಬಸವರಾಜ ಸಾದರ.
bottom of page