top of page
ತೊಟ್ಟು-೨೦೮
ನಗುವಿನ ತಾಯಿ. ------------------- ಅಳುವಿನ ವೃಕ್ಷದಲ್ಲೇ ನಗುವಿನ ಅರಳು, ಸಾಕ್ಷಿ ಇದ್ದಾನೆ ಚಾರ್ಲಿ ಚಾಪ್ಲಿನ್; ದಿನದ ಅನ್ನಕ್ಕಾಗಿ ಕಣ್ಣೀರು ಹರಿಸುತ್ತ ಮಾಡುತ್ತಿದ್ದನಾತ ಮೈಲಿಗೆ ಬಟ್ಟೆಗಳ ಕ್ಲೀನ್. ಡಾ.ಬಸವರಾಜ ಸಾದರ
bottom of page