top of page
ತೊಟ್ಟು-೨೦೭
ಆರುವ ದೀಪ ------------------ ಆರುವ ಮುನ್ನ ಭಗ್ಗೆಂದು ಉಗ್ಘಡಿಸಿ ಕತ್ತಲ ಕವಿಸುತ್ತದೆ ದೀಪ; ಅರಿವಿದ್ದೂ ಉರಿವವರ ಪಾಡೂ ಅದೆ, ತಪ್ಪದು ಕೊನೆಗೂ ಅದರ ಪರಿತಾಪ. ಡಾ. ಬಸವರಾಜ ಸಾದರ.
bottom of page