top of page
ತೊಟ್ಟು-೨೦೨
ಘೋರತಪಸ್ಸು ------------------- ಹತ್ತಾರು ವರ್ಷ ಹಿಯಾಲಯದಲ್ಲಿ ಘೋರ ತಪಗೈದ ನಿಃಕಾಮಾನಂದರು ಊರಿಗೆ ಬಂದರು; ಬಗಲ ಕೂಸಿನ ಯೋಗಿನಿಯೊಬ್ಬರು ಅವರ ಜೊತೆ ಇದ್ದರು; ಮುಗುಳು ನಕ್ಕ ಸಂಸಾರಯೋಗಿಗಳು, ನಮ್ಮೂರಲ್ಲೆ ಇಂಥ ತಪಸ್ಸು ಚಂದಾಗಿಯೆ ಮಾಡಬಹುದಿತ್ತಲ್ಲ ಎಂದರು! ಡಾ. ಬಸವರಾಜ ಸಾದರ
bottom of page