top of page

ತೊಟ್ಟು-೨೦೧

ಋಣಸಂದಾಯ ---------------------- ಉದುರಿ ಬೀಳುತ್ತ ಬುಡದಲ್ಲಿ, ಕಾಂಡಕ್ಕೇ ಗೊಬ್ಬರವಾಗುತ್ತವೆ ಗಿಡದ ಎಲೆಗಳು; ಬದುಕು ಕೊಟ್ಟವರ ಋಣ ತೀರಿಸುವುದಕ್ಕೆ ಅಲ್ಲವೆ ಅವು ಮೌನದ ಮಾದರಿಗಳು? ಡಾ. ಬಸವರಾಜ ಸಾದರ

ತೊಟ್ಟು-೨೦೧
bottom of page