top of page

ತೊಟ್ಟು-೧೯೭

ಸಾವಿಲ್ಲವೆ? ------------- ಲೆಕ್ಕವಿರದಷ್ಟು ಜನ, ಮಕ್ಕಳು-ಮರಿ ಸೈನಿಕರ ಕೊಂದು ಏನು ಸಾಧಿಸಿದಿಯೋ ಪುಟಿನ? ನಿನಗೂ ಸಾವು ಬರದೇ ಇದ್ದೀತೇ ಎಂದಾದರೂ ಒಂದು ದಿನ? ಡಾ. ಬಸವರಾಜ ಸಾದರ

ತೊಟ್ಟು-೧೯೭
bottom of page