top of page

ತೊಟ್ಟು-೧೯೫

ಭ್ರಮೆಗನಸು ----------------------- ಸಂತಸ ತರುವಂತೆ ಭ್ರಮೆ ಹುಟ್ಟಿಸುವ ಕನಸುಗಳೆ ನಿಮ್ಮದೆಷ್ಟು ಧೈರ್ಯ? ಸತ್ಯವಾಗದ ದಿನಮಾನಗಳಲ್ಲೂ ನಿತ್ಯ ಬಂದು ಕಾಡುತ್ತೀರಲ್ಲ, ನಿಮ್ಮದದೆಂಥ ಕ್ರೌರ್ಯ? ಡಾ. ಬಸವರಾಜ ಸಾದರ

ತೊಟ್ಟು-೧೯೫
bottom of page