top of page
ತೊಟ್ಟು-೧೯೦
ನಿಜಗೆಲುವು --------------- ಇಬ್ಬರೇ ಮಾಡಿದ ಯುದ್ಧ ಗೆದ್ದು, ಗೆಲುವನ್ನೆ ಅರ್ಪಿಸಿದ ಅಣ್ಣನಿಗೆ ಬಾಹುಬಲಿ; ಸಾವಿರ ಸಾವಿರ ಜನರ ಕೊಂದ ಯುದ್ಧಾಹಂಕಾರಿಯೇ ಅವನ ವೀರ ವೈರಾಗ್ಯವ ನೋಡಿಯಾದರೂ ನೀ ಕಲಿ. ಡಾ. ಬಸವರಾಜ ಸಾದರ
bottom of page