top of page
ತೊಟ್ಟು-೧೮೭
ಸಿಹಿ-ವಿಷ ಕಹಿ ಬೇವಿನ ಹೂವಲ್ಲೂ ಸಿಹಿ ರಸ ಗ್ರಹಿಸುತ್ತದೆ ಜೇನು ನೊಣ; ಸಿಹಿ ಜೇನು ತಿಂದೂ ವಿಷವನ್ನೆ ಕಾರುತ್ತಾನೆ ಮನುಷ್ಯ, ಪ್ರತಿ ಕ್ಷಣ. ಡಾ. ಬಸವರಾಜ ಸಾದರ.
bottom of page