top of page

ತೊಟ್ಟು-೧೮೨

ಕಳ್ಳನ‌ ಸ್ವತ್ತು ನಾವೆಲ್ಲ ಕಳ್ಳರೆಂಬುದು ನಮ್ಮೊಳಗಿನ ನ್ಯಾಯಾಧೀಶನಿಗೆ ಗೊತ್ತು; ಆದರೂ ಮುಚ್ಚಿಡುತ್ತೇವೆ ಆತನಿಗೂ ಗೊತ್ತಿರದೆಂಬ ಭ್ರಮೆಯಲ್ಲಿ ನಮ್ಮ ಕಳ್ಳತನದ ಸ್ವತ್ತು. ಡಾ. ಬಸವರಾಜ ಸಾದರ.

ತೊಟ್ಟು-೧೮೨
bottom of page