top of page

ತೊಟ್ಟು-೧೭೯

ಕಿಡಿ-ಪ್ರೀತಿ ------------ ಸಾಕು ಒಂದು ಬೆಂಕಿಯ ಕಿಡಿ, ಇಡೀ ಜಗವ ಸುಡಲು; ಬೇಕು ಒಂದು ಪ್ರೀತಿಯ ನುಡಿ ನೆಮ್ಮದಿಯಿಂದ ಇಡಲು. ಡಾ. ಬಸವರಾಜ ಸಾದರ.

ತೊಟ್ಟು-೧೭೯
bottom of page