top of page

ತೊಟ್ಟು-೧೭೮

ಪಾತಕಿ ರಾಜಕಾರಣ ---------------------------- ಸತ್ತವರ ಮನೆಯಲ್ಲೂ ಮತದಾಸೆಯ ಸೂತಕ, ಇದು ರಾಜಕಾರಣಿಯ ಜಾತಕ; ನಾಲಗೆ, ತಲೆಯ ಸಂಬಂಧವನೇ ಕೊಂದ ಅಧಿಕಾರದ ಪಾತಕ. ಡಾ. ಬಸವರಾಜ ಸಾದರ.

ತೊಟ್ಟು-೧೭೮
bottom of page