top of page

ತೊಟ್ಟು-೧೭೭

ಜೀವ-ನೋವು ------------------- ಬರಲಾರದ ಹೊರತು ಮನೆಯ ಬಾಗಿಲಿಗೆ ಸಾವು; ಅರಿವಾಗದು ಕೊಲ್ಲುವವರಿಗೆ, ಜೀವದ ಬೆಲೆ, ನೋವು. ಡಾ. ಬಸವರಾಜ ಸಾದರ

ತೊಟ್ಟು-೧೭೭
bottom of page