top of page

ತೊಟ್ಟು-೧೭೩

ಧರ್ಮಾಧರ್ಮ ------------------ ನೀರು ಬೆರೆಸದೆ ಹಾಲು ಕೊಡುವ ಹಸುವಿನ ಪ್ರವೃತ್ತಿ ಧರ್ಮ; ನೀರು ಸೇರಿಸಿ ಲಾಭ ಗಿಟ್ಟಿಸುವ ಮನುಷ್ಯನ ಕುಕೃತಿ ಅಧರ್ಮ. ಡಾ. ಬಸವರಾಜ ಸಾದರ.

ತೊಟ್ಟು-೧೭೩
bottom of page