top of page

ತೊಟ್ಟು-೧೬೯.

ಗಜಲಮಲ್ ಬರೆಸಿಕೊಂಡಿವೆ, ಲಕ್ಷ ಲಕ್ಷ ಗಜಲ್-ಗಳು ಅ-ಲಕ್ಷ ಮಾಡಿದ ಇನಿಯಳ/ನ ಕುರಿತು; ಹುಗಿದು ಹೋಗಿವೆ ಬಹಳಷ್ಟು ನೆನಪು, ಬದುಕನ್ನೇ ಬಸಿದು ಕೊಟ್ಟ ತಾಯಿ-ತಂದೆಯ ತ್ಯಾಗವ ಮರೆತು. ಡಾ. ಬಸವರಾಜ ಸಾದರ

ತೊಟ್ಟು-೧೬೯.
bottom of page