top of page

ತೊಟ್ಟು-೧೬೮.

ಜಾತಿ ಬೆಂಕಿ ಯಾವ ಉರಿಯೂ ಭೀಕರವಿಲ್ಲ ಈಗ ಜಾತಿ ಬೆಂಕಿಯ ಜ್ವಾಲೆಯಂತೆ; ಹೊಗೆಯಾಡಿದರೂ ಸಾಕು, ಸುಟ್ಟು ಬೂದಿ ಮಾಡುತ್ತದೆ ಎಲ್ಲವನ್ನೂ ಅಣು- ಬಾಂಬಿನಂತೆ ಡಾ. ಬಸವರಾಜ ಸಾದರ

ತೊಟ್ಟು-೧೬೮.
bottom of page