top of page
ತೊಟ್ಟು-೧೬೨.
ನೆಲ-ಕುಲ ಮಣ್ಣೊಳಗೆ ಮಣ್ಣಾಗುವ ಶವಗಳಿಗೂ ಹುಗಿಯಲು ಮಾಡಿದ್ದಾರೆ ಬೇರೆ ಬೇರೆ ಜಾತಿಯ ನೆಲ; ಪಂಚ- ಭೂತಗಳಿಗಿಲ್ಲ ಇಂಥ ಸೂತಕವೆಂಬುದ ಅರಿಯುತ್ತಲೇ ಇಲ್ಲ ಮನುಕುಲ. ಡಾ. ಬಸವರಾಜ ಸಾದರ
bottom of page