top of page

ತೊಟ್ಟು-೧೫೭

ಶೂನ್ಯಘಟ್ಟ. ----------------- ಮುಟ್ಟಬೇಕು ಮನುಷ್ಯ ಶೂನ್ಯದ ಮಟ್ಟವನ್ನು; ತಲುಪುತ್ತಾನೆ ಆಗ ಆತ ಆತ್ಮದ ದನಿ ಕೇಳುವ ಘಟ್ಟವನ್ನು. ಡಾ. ಬಸವರಾಜ ಸಾದರ

ತೊಟ್ಟು-೧೫೭
bottom of page