top of page

ತೊಟ್ಟು-೧೫೪

ಅರಿವಿಗೆ ಉರಿ ------------------- ಅರಿವು ಮಾರಿಕೊಂಡವರು ಅರಿವೆಗೆ ಹೊಡೆದಾಡುತ್ತಾರೆ; ಉರಿಯ ಹಚ್ಚಿದವರು ತುಪ್ಪ ಸುರಿಯುತ್ತಲೇ ಇರುತ್ತಾರೆ. ವಿಘ್ನಸಂತೋಷಿಗಳಿಗೆ ಅಡುಂಬೊಲ ಈ ನೆಲ; ಎಲ್ಲ ಸೇರಿ ಕುಂದಿಸುತ್ತಿದ್ದಾರೆ ದೇಶದ ಬಲ. ಡಾ. ಬಸವರಾಜ ಸಾದರ

ತೊಟ್ಟು-೧೫೪
bottom of page