top of page

ತೊಟ್ಟು-೧೫೨

ಗಟ್ಟಿ ನಾಟಿ -------------- ಕಳೆ ಕಿತ್ತ ಹೃದಯದ ಹೊಲ, ಹರಗಿ ಹದಗೊಂಡ ಸಮೃದ್ಧ ನೆಲ, ಕಾಯುತ್ತವೆ ಊರುವ ಗಟ್ಟಿ ನಾಟಿಗೆ; ಬೆಳೆದು ಕೊಡಲು ಸತ್ಫಲ ಜೀವಕೋಟಿಗೆ. ಡಾ. ಬಸವರಾಜ ಸಾದರ

ತೊಟ್ಟು-೧೫೨
bottom of page