top of page
ತೊಟ್ಟು-೧೪೧
ಹೃದಯಹೀನತೆ ಮಾಂಸದ ಜೊತೆ ಈಗ ನನ್ನ ಹೃದಯಕ್ಕಾಗಿ ಕೊಲ್ಲುತ್ತಿದ್ದಾರೆ ಈ ಮಂದಿ! ಎದೆ ಬಿರಿವಂತೆ ದುಃಖಿಸಿ ದುಃಖಿಸಿ ಅಳತೊಡಗಿತು ಸಾಕಿದ ಹಂದಿ!! ಡಾ. ಬಸವರಾಜ ಸಾದರ
bottom of page