top of page

ತೊಟ್ಟು-೧೩೮

ಹಗುರ ಭಾರ ಭಾರವಾದರೆ ಹೊತ್ತು ಓಡಾಡುವ ದುಃಖದ ಗಂಟು, ಇಳುಹಿ ಹಂಚಿಕೊಳ್ಳಲೆಂದೇ ಇದೆ ನೆರೆ-ಹೊರೆಯ ನಂಟು, ಹೊರದಿದ್ದರೂ ಅನ್ಯರು ಪೂರ ಭಾರ, ಹಂಚಿಕೊಂಡಷ್ಟೂ ಆಗುವುದು ಕೊಂಚ ಹಗುರ. ಡಾ. ಬಸವರಾಜ ಸಾದರ

ತೊಟ್ಟು-೧೩೮
bottom of page