top of page
ತೊಟ್ಟು-೧೩೭
ಸೋಲು- ಗೆಲುವು ಅಹಂಕಾರದ ಯುದ್ಧದಲ್ಲಿ ಗೆದ್ದವನಿಗೆ ಸೋಲು, ಸೋತವನಿಗೆ ಗೆಲುವು; ಮನವು ಬದಲಾದರೆ, ಗೆಲ್ಲುವುದು ಒಲವು, ಒಲವೊಂದೇ ಈ ಜಗವ ಬೆಸೆವ ಬಲವು. ಡಾ. ಬಸವರಾಜ ಸಾದರ
bottom of page