top of page

ತೊಟ್ಟು-೧೩೫

ಜೀವಂತ ದೇವರು ಕಲ್ಲು ಕಟೆದು ಚಿನ್ನ ಕರಗಿಸಿ ಮಣ್ಣು ಮಿದ್ದಿ ಕಟ್ಟಿಗೆ ಕೊರೆದು ದೇವರ ಮೂರ್ತಿಗಳ ಮಾಡುತ್ತಲೇ ಬಂದಿದ್ದಾನೆ ಮನುಷ್ಯ! ತನ್ನೊಳಗಿನ ದೇವರನ್ನು ಕಂಡುಕೊಳ್ಳಲು ಇನ್ನೂ ಆಗಿಯೇ ಇಲ್ಲ ಅದೇ ಮನುಷ್ಯ!! ಡಾ. ಬಸವರಾಜ ಸಾದರ

ತೊಟ್ಟು-೧೩೫
bottom of page