top of page

ತೊಟ್ಟು-೧೩೪

ಸಾಕ್ಷರನಾಹುತ ಭಾಷೆಯ ಹದ ಕೆಡಿಸಿದವರು ಯಾರು? ಭಾಷೆಗಳ ಕಲಿತವರು; ದೇಶದ ಮುದ ಗುಡಿಸಿದವರು ಮತ್ತಾರು? ಪ್ರೀತಿಯ ನೆಲದಲ್ಲಿ ದ್ವೇಷದ ಬೀಜ ಬಿತ್ತಿದವರು. ಡಾ. ಬಸವರಾಜ ಸಾದರ

ತೊಟ್ಟು-೧೩೪
bottom of page