top of page
ತೊಟ್ಟು-೧೩೩
ತುಲಾಸಂಕಟ ಅಳತೊಡಗಿದವು ಚಿನ್ನ-ಬೆಳ್ಳಿ. ಬಿಕ್ಕಿ ಬಿಕ್ಕಿ! ಕಬ್ಬಿಣದ ತಕ್ಕಡಿಯಾಯ್ತು ಕಕ್ಕಾಬಿಕ್ಕಿ!! ಯಾಕೆಂದು ತಿಳಿಯದೆ ಕಣ್ತೆರೆದು ನೋಡಲು; ತನ್ನೊಂದು ಪರಡಿಯಲ್ಲಿ ಬೆಳ್ಳಿ-ಚಿನ್ನ; ಮತ್ತೊಂದರಲಿ ಕಂಡದ್ದು ಭ್ರಷ್ಟರನ್ನ!! ಡಾ. ಬಸವರಾಜ ಸಾದರ
bottom of page