top of page

ತೊಟ್ಟು-೧೩೨

ಸುಳ್ಳಿನ ಮಾಲೆ ಸುಳ್ಳು ಸೃಷ್ಟಿಸುವವರು ಕಳ್ಳರು, ಸುಳ್ಳು ಸಮರ್ಥಿಸುವವರು ಭಂಡರು, ಸುಳ್ಳು ಒಪ್ಪಿಕೊಳ್ಳುವವರು ಒಳ್ಳೆಯವರು, ಸುಳ್ಳು ತಿದ್ದಿಕೊಳ್ಳುವವರು ಉತ್ತಮರು, ಮತ್ತೆ ಸುಳ್ಳಿನ ಗೋಪುರ ಕಟ್ಟದೆ ಬದುಕುವವರು ಪರಮ ಶ್ರೇಷ್ಠರು. ಡಾ. ಬಸವರಾಜ ಸಾದರ

ತೊಟ್ಟು-೧೩೨
bottom of page