top of page

ತೊಟ್ಟು-೧೨೯

ಮಾರು-ಕಟ್ಟೆ ----------------- ಬೇಕಿಲ್ಲ ನನ್ನ ಕವಿತೆಗೆ ಮಾರುಕಟ್ಟೆ, ಸಾಕದಕೆ ಓದುಗರ ಹೃದಯವಷ್ಟೆ. ಕಣ್ಣೀರ ಒರೆಸಿ ಪ್ರೀತಿಯ ಅರಳಿಸಿ, ಮನಕೆ ಮುದ ನೀಡಿದರೆ ಅದುವೆ ಸಾಕು, ಹುಲಗೂರ ಸಂತೆಯ. ಹಣ ಯಾಕೆ ಬೇಕು? ಡಾ. ಬಸವರಾಜ ಸಾದರ

ತೊಟ್ಟು-೧೨೯
bottom of page