top of page

ತೊಟ್ಟು-೧೨೮

ಬೇಯು-ಕಾಯು ---------------------- ಬೆಂದ ಮೇಲೂ ಉಣ್ಣದೆ, ಅರಳಲಿ ಎಂದು ಕಾಯುತ್ತಾರೆ ಸುಡುವ ಅನ್ನ; ತಾಳ್ಮೆಯ ಬಾಳಿಗೆ ಇದು ಕಲಿಸಬೇಕು ಉಮಗೊಳ್ಳುವ ಅರಿವಿನ ಪಾಠವನ್ನ. ಡಾ. ಬಸವರಾಜ ಸಾದರ

ತೊಟ್ಟು-೧೨೮
bottom of page