top of page

ತೊಟ್ಟು-೧೨೭

ಸಮಪಾತಳಿ ---------------- ಸುರಿದು-ಹರಿದು, ಜಾರಿ-ತೂರಿ, ಬಿದ್ದು-ಎದ್ದು ಹರಿವ ನೀರು ತವಕಿಸುತ್ತದೆ ಒಂದೆಡೆ ನಿಂತು ಸಮಪಾತಳಿ ಸಾಧಿಸಿಕೊಳ್ಳಲು; ಮರ್ಕಟ ಮನಸ್ಸೇಕೆ ಅರಿಯುತ್ತಿಲ್ಲ ತನ್ನಂತರಂಗದಲ್ಲೂ ಇರುವ ಈ ಸತ್ಯವ ಭೇದಿಸಿಕೊಳ್ಳಲು? ಡಾ. ಬಸವರಾಜ ಸಾದರ

ತೊಟ್ಟು-೧೨೭
bottom of page