top of page

ತೊಟ್ಟು-೧೨೪

ನೋವಿನ ಕ್ಷಣ ------------------- ಅಳೆಯಲಾಗದು ತೊಳೆಯಲಾಗದು, ಬೇರೆಯವರು ತೆಗೆದುಕೊಳ್ಳಲೂ ಆಗದು ಯಾವುದೇ ನೋವನ್ನೂ; ಅನುಭವಿಸುವುದೊಂದೇ ದಾರಿ ಅದು ಮಾಯುವ ವರೆಗೂ ಕ್ಷಣ, ಕ್ಷಣವನ್ನೂ. ಡಾ. ಬಸವರಾಜ ಸಾದರ

ತೊಟ್ಟು-೧೨೪
bottom of page