top of page

ತೊಟ್ಟು-೧೨೩

ಹಣ್ಣು-ಹುಣ್ಣು ------------------ ಪ್ರೀತಿ, ಆರಂಭದಲ್ಲಿ ಮೊಗ್ಗು, ನಂತರ ಹೂವು- ಹೀಚು, ಕಾಲ ಕಳೆದಂತೆ ಡೋರಗಾಯಿ, ಮುಂದೆ ಜತನ ಮಾಡಿದರೆ ಸಿಹಿ ಹಣ್ಣು, ಇಲ್ಲದಿರೆ, ಬರೀ ಕೊಳೆತ ಹುಣ್ಣು. ಡಾ. ಬಸವರಾಜ ಸಾದರ

ತೊಟ್ಟು-೧೨೩
bottom of page