top of page
ತೊಟ್ಟು-೧೨೨
ಮನಸುಕನ್ನಡಿ ------------------ ಕನ್ನಡಿಯಷ್ಟು ಸತ್ಯವ ಇನ್ನಾವುದೂ ತೋರಿಸದು ಜಗತ್ತಿನಲ್ಲಿ; ಇದ್ದರೂ ಸಾಧ್ಯತೆ, ಒಳಮುಚುಕ ಮನಸ್ಸು ವರ್ತಿಸುತ್ತದೆ ಕಳ್ಳನ ಗತ್ತಿನಲ್ಲಿ. ಡಾ. ಬಸವರಾಜ ಸಾದರ
bottom of page