top of page
ತೊಟ್ಟು-೧೨೧
ಬಯಲತರಂಗ ------------------- ಎಷ್ಟೊಂದು ದೃಶ್ಯ, ಮತ್ತೆ ಎಷ್ಟೊಂದು ದನಿಗಳಿವೆ ಈ ಬಟಾಬಯಲಲ್ಲಿ! ಆಗಬೇಕಿವೆ ನಮ್ಮಂತರಂಗಗಳು, ದೂರದರ್ಶನ ಮತ್ತು ರೇಡಿಯೋ, ಆ ಬಯಲ ದೃಶ್ಯ-ದನಿ ತರಂಗಗಳ ಗ್ರಹಿಸುವಲ್ಲಿ. ಡಾ. ಬಸವರಾಜ ಸಾದರ
bottom of page